ಶ್ರೀ ಮಲೆ ಮಹದೇಶ್ವರಸ್ವಾಮಿ ವಾರ್ಷಿಕ ಜಾತ್ರೆ

ಬೆಂಗಳೂರು, ಅಕ್ಟೋಬರ್ ೧೧ (ಕರ್ನಾಟಕ ವಾರ್ತೆ):ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಲಯ ಜಾತ್ರೆ  ಅಕ್ಟೋಬರ್ ೧೩ ರಿಂದ ೧೬ ರವರೆಗೆ, ದಸರಾ ಜಾತ್ರೆ, ಅಕ್ಟೋಬರ್ ೨೨ ರಿಂದ ೨೫ ರವರೆಗೆ, ದೀಪಾವಳಿ ಜಾತ್ರೆ ನವೆಂಬರ್ ೧೧ ರಿಂದ ೧೫ ರವರೆಗೆ ನಡೆಯಲಿದೆ.  ೧ ನೇ ಕಾರ್ತೀಕ ಸೋಮವಾರ ೧೮-೧೧-೨೦೧೨ ರಿಂದ ೨೦೧೧-೨೦೧೨ ರವರೆಗೆ  ,  ೨ ನೇ ಕಾರ್ತೀಕ ಸೋಮವಾರ ೨೫-೧೧-೨೦೧೨ ರಿಂದ ೨೭-೧೧-೨೦೧೨ ರವರೆಗೆ, ೩ ನೇ ಕಾರ್ತೀಕ ಸೋಮವಾರ ೦೨-೧೨-೨೦೧೨ ರಿಂದ ೦೪-೧೨-೨೦೧೨ ರವರೆಗೆ ೪ ನೇ  ಕಾರ್ತೀಕ ಸೋಮವಾರ ೦೨-೧೨-೨೦೧೨ ರಿಂದ ೪-೧೨-೨೦೧೨ ರವರೆಗೆ  ೪ ನೇ ಕಾರ್ತೀಕ ಸೋಮವಾರ  ೯-೧೨-೨೦೧೨ ರಿಂದ ೧೪-೧೨-೨೦೧೨ ರವರೆಗೆ ನಡೆಯಲಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ದ‌ಏವಾಲಯದ  ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    


You may also like

  (0)   Comment